Nimagagi Technology Private Limited is a software company established in the year 2017. Our company has a Moto of making your business simple. We are engaged in making the rural areas more digitized by deriving the customized business solutions in the form of software’s to Traders, Souharda credit co-op societies, Primary Agricultural Cooperative Societies, Financial Institutes and other organisations. We are obligated to achieve sustainable growth by delivering enhanced value to the customers, employees, shareholders and the community we operate in. We are actively involved in application development and maintenance, marketing and sales. We have successfully served 100+ satisfied customers.
Our Mission:
On mission to provide feasible and reliable solutions to help your business to expand.
Our focus is to help small to medium sized businesses tackle their most intense business challenges by providing computerized solutions. We provide optimized solutions by collecting the requirement from the customers because great ideas come with understanding customer needs.
Our Team:
Team work makes the dream work
We are extremely selective when it comes to adding people to our team. We’ve blended young experts who are relentless in their efforts towards the progress of our organisation and help others succeed. Our team thrives by supporting and developing each other’s individual skills.
ನಿಮಗಾಗಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಾಫ್ಟವೇರ ಕಂಪನಿಯಾಗಿದ್ದು, 2017ರಲ್ಲಿ ಸ್ಥಾಪನೆಯಾಗಿ ಕೆಲಸ ನಿರ್ವಹಿಸುತ್ತಿದೆ.
ನಾವು ಸಾಫ್ಟವೇರ ತಯಾರು ಮಾಡುವಲ್ಲಿ ಸದಾ ಕ್ರಿಯಾಶೀಲರಾಗಿದ್ದು ಹಾಗೂ ಅದನ್ನು ಮಾರಾಟ ಮತ್ತು ನಿರ್ವಹಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. ನಾವು ಈಗಾಗಲೇ ೧೦೦ಕ್ಕಿಂತ ಹೆಚ್ಚು ತೃಪ್ತಿದಾಯಕ ಗ್ರಾಹಕರನ್ನು ಹೊಂದಿರುತ್ತೇವೆ.
ನಮ್ಮಲ್ಲಿ ಎಲ್ಲಾ ರೀತಿಯ ಸಹಕಾರಿ ಸಂಘ ಸಂಸ್ಥೆಗಳಿಗೆ ಹಾಗೂ ಅಂಗಡಿಗಳಿಗೆ ಗಣಕೀಕೃತ ಮಾಡಲು ಬೇಕಾಗುವ ಸಾಫ್ಟವೇರಗಳಿವೆ.
ಈ ಕಂಪನಿಯ ಮುಖ್ಯ ಉದ್ದೇಶವೆನೆಂದರೆ, ಯಾವುದೇ ಸಂಸ್ಥೆಯ ವ್ಯವಹಾರಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಗಣಕೀಕೃತಗೊಳಿಸುವ ಸಲುವಾಗಿ ಸಾಫ್ಟವೇರ ತಯಾರಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ವ್ಯಾಪಾರಿಗಳಿಗೆ, ಸಂಘಸಂಸ್ಥೆಗಳಿಗೆ ಕಡಿಮೆ ದರದಲ್ಲಿ ಅವರ ದೈನಂದಿನ ವ್ಯವಹಾರಗಳನ್ನು ಬರೆದಿಡಲು ಅನುಕೂಲವಾದ ಸಾಫ್ಟವೇರ ತಯಾರಿಸುವುದು. ಅದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿರುವ ಯುವಕ / ಯುವತಿಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವಾಗಿದೆ.
ಈ ಸಂಸ್ಥೆಯ ಕನಸು ಒಂದು ಜವಾಬ್ದಾರಿಯುತವಾದ ಸಂಸ್ಥೆಯಾಗಿ ತನ್ನ ಗ್ರಾಹಕರಿಗೆ, ಸಂಸ್ಥೆಯ ಸಿಬ್ಬಂದಿಗೆ, ಪಾಲುದಾರರಿಗೆ ಮತ್ತು ಸಾಮಾಜಿಕ ಒಳಿತಿಗಾಗಿ ಶ್ರಮಿಸುವ ಜವಾಬ್ದಾರಿ ಹೊತ್ತುಕೊಂಡಿದೆ.